ಕೋಟೆ ನಾಡಿನಲ್ಲಿ ಅನಗತ್ಯವಾಗಿ ಹೊರಗಡೆ ಬರುವವರ ಮೇಲೆ ಡ್ರೋನ್ ಹದ್ದಿನ‌ಕಣ್ಣು | Drone | Oneindia Kannada

2020-04-24 86

ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿದ್ದು ಅನಾವಶ್ಯಕವಾಗಿ ರಸ್ತೆಯಲ್ಲಿ ತಿರುಗಾಡುತಿದ್ದವರು ಹೊರ ಬರುವಂತಿಲ್ಲ. ಒಂದು ವೇಳೆ ಮನೆಯಿಂದ ಹೊರ ಬಂದರೆ ಡ್ರೋನ್ ಕ್ಯಾಮಾರಾದಲ್ಲಿ ಸೆರೆಯಾಗಬೇಕಾಗುತ್ತದೆ.ಚಿತ್ರದುರ್ಗ ಪೋಲಿಸ್ ಇಲಾಖೆ ಇಂಥವರನ್ನು ಪತ್ತೆ ಹಚ್ಚಲು ಡ್ರೋನ್ ಕ್ಯಾಮಾರಾ ಬಳಸಿದ್ದು, ಚಿತ್ರದುರ್ಗ ಜಿಲ್ಲಾ ವರಿಷ್ಠಾಧಿಕಾರಿ ಜಿ ರಾಧಿಕಾ ನವರು ಡ್ರೋನ್ ಕ್ಯಾಮಾರಾ ಗೆ ಚಾಲನೆ ನೀಡಿದ್ದಾರೆ.

There is a complete lockdown in the district to prevent coronavirus virus and the people are unnecessary out on the road. The drone camera was used by the Chitradurga Police Department to track down such a person.

Videos similaires